ತತ್ವಶಾಸ್ತ್ರದ ವ್ಯಾಖ್ಯೆಗಳು
ಪ್ಲೇಟೋ-
"ವಿವಿಧ ವಸ್ತುಗಳ ನೈಜ ಸ್ವಭಾವದ ಜ್ಞಾನವೇ ತತ್ವಶಾಸ್ತ್ರ"
ಡಾ ಎಸ್ ರಾಧಾಕೃಷ್ಣನ್ -
ಪ್ರಕೃತಿಯ ವಾಸ್ತವವನ್ನು ತಾರ್ಕಿಕ ಸನ್ನಿವೇಶದಲ್ಲಿ ಅಧ್ಯಯನ ಮಾಡುವ ಶಾಸ್ತ್ರವೇ ತತ್ವಶಾಸ್ತ್ರ
ಟಿ ರೇಮೆಂಟ್-
ದೃಗ್ಗೋಚರ ವಿಚಾರಗಳ ಹಿಂದಿರುವ ಸತ್ಯವನ್ನು ವಿವೇಚಿಸುವ ನಿರಂತರ ಜ್ಞಾನವೇ ತತ್ವಶಾಸ್ತ್ರ
*ತಾತ್ವಿಕ ವಿಚಾರಗಳನ್ನು ಅಧ್ಯಯನ ಮಾಡುವ ಶಾಸ್ತ್ರವೇ ತತ್ವಶಾಸ್ತ್ರ
*ತತ್ವಶಾಸ್ತ್ರವು ಪ್ರಾಚೀನ ಅಧ್ಯಯನ ಶಾಸ್ತ್ರವಾಗಿದೆ. ಇದು ಒಳಿತು ಕೆಡುಕು ಬಗ್ಗೆ ಆಳವಾಗಿ ಅಧ್ಯಯನ ಮಾಡುವುದಷ್ಟೆ ಅಲ್ಲದೆ, ಸಾರ್ವತ್ರಿಕ ತತ್ವವನ್ನು ವಿವೇಚಿಸುವ ಚಟುವಟಿಕೆಗಳನ್ನು ಹೊಂದಿದೆ.

No comments:
Post a Comment